ಗೊತ್ತಿಲ್ದೇ ಒಳಗ್ ಬರೋಕೆ ನನ್ನೇನ್ ಅಭಿಮನ್ಯು ಅನ್ಕೊಂಡ್ಯ,,, ಬಭ್ರುವಾಹನ 💪✌️👌 #ಯುವ... ಮೊದಲನೇ ಸಿನಿಮಾದಲ್ಲೇ ಗೆದ್ಬಿಟ್ಟೆ ಗುರು ನೀನು...
100 koti ಸಿನಿಮಾ ಯಾರ್ ಬೇಕಾದ್ರೂ ಮಾಡ್ತಾರೆ ಆದ್ರೆ 100 ಜನ ಮನಸು ಗೆಲ್ಲಬೇಕು ಅಂದ್ರೇ ದೊಡ್ಮನೆ ನೆ ಬರ್ಬೇಕು🙏🥺
Superb Movie... But still more can possible from Santhosh sir, and Yuva acting, fight and Dance extraordinary... another loin entered to industry.