ಬಹಳಾ ಸಸ್ಪೆನ್ಸ್ ಥ್ರಿಲರ್ ಆಗಿತ್ತು ಸಿನಿಮಾ ಸ್ವಲ್ಪ ರೋಮ್ಯಾನ್ಸ್, ಸ್ವಲ್ಪ ಕಾಮಿಡಿ... ಅದ್ಬುತ ಸಂಗೀತ ನಂಗೆ ತುಂಬಾ ಇಷ್ಟ ಆಯಿತು..
ಕನ್ನಡ ಇಂಡಸ್ಟ್ರಿಗೆ ಹೀಗೇ ಹೊಸ ಆಯಾಮ ತರುವ ಸಿನಿಮಾಗಳು ಬೇಕು! ಉತ್ಸಾಹ, ಸಂಭ್ರಮ, ಮತ್ತು ವಿಭಿನ್ನತೆ ಮುಂದುವರಿಯಲಿ!
ಇಂಥ ಪ್ರಯೋಗಾತ್ಮಕ ಸಿನಿಮಾ ನಮ್ಮ ಕನ್ನಡ ಚಿತ್ರರಂಗಕ್ಕೆ ಹೊಸ ಚಲನವಲನ ತರುತ್ತದೆ.