ಕೃಷ್ಣಂ ಪ್ರಣಯ ಸಖಿ : ಇತ್ತೀಚಿನ ದಿನಗಳಲ್ಲಿ ನಾನು ನೋಡಿರೋ one of the best comedy ಸಿನೆಮಾ ಅಂದ್ರೆ ತಪ್ಪಾಗಲ್ಲ..😇❤️🥰 ಪ್ರೀಮಿಯರ್ ಷೋ ನೋಡಿದ್ಕೂ ಸಾರ್ಥಕ ಅನ್ನೋ ಫೀಲ್ ಕೊಡ್ತ ...more
A very well made movie with a simple plot and twists. The story is easily predictable but the narrative impresses a lot. The comedy scenes worked out ...more
ಬಹಳ ದಿನಗಳ ನಂತರ ಕನ್ನಡದಲ್ಲಿ ಕೌಟುಂಬಿಕ ಚಿತ್ರ ತೆರೆಕಂಡಿದೆ. Complete family entertainer. This movie came as a savior for the industry during it's tough time. ...more
ಈಗಿನ ಸಿನಿಮಾಗಳು ಬರಿ ಆಕ್ಷನ್ ಒರಿಯೆಂಟೆಡ್ ಆಗಿರುತ್ತೆ.... ಆದ್ರೆ ಕೃಷ್ಣಂ ಪ್ರಾಣಯ ಸಖಿ ಸಿನಿಮಾ ನಿಜವಾಗ್ಲೂ ಎಲ್ಲ ಜಾನರ್ ಗಳನ್ನು ಒಳಗೊಂಡಿರುವಂತಹ ಒಂದು ಅದ್ಭುತ ಸಿನಿಮಾ💥🤍
Very nice story and unique narrative, all the actors did well, wonderful love story, family entertainer, Good comedy ,must watch with family...❤️ one ...more