ಸ್ನೇಹಿತರೆ ಗೆಲ್ಲಿಸಿ ಈ ಚಿತ್ರವನ್ನು ಇಲ್ಲ ಕಲಭಿಮಾನಿಗಳ ಕೈಯಲ್ಲಿದೆ
ನಿಮ್ಮ ಚಿತ್ರದಲ್ಲಿರುವ ನಾಯಕನಟರು ಎಲ್ಲರಿಗೂ ಒಂದು ಒಳ್ಳೆಯ ಸ್ಥಾನ ಸಿಗುತ್ತೆ ಈ ಸಿನಿಮಾದಿಂದ ಭಗವಂತನಾದ ಈಶ್ವರನು ನಿಮಗೆ ಒಳ್ಳೆಯದು ಮಾಡಲಿ
ತುಂಬಾ ದಿನಗಳ ನಂತರ ಕನ್ನಡ ಸಿನಿಮಾ ಗೆ ಥಿಯೇಟರ್ ಗೆ ಹೋಗೋಣ ಅಂತ ಅನ್ನಿಸಿದು All the best Kuladalli Kelyavudo ❤️
ಒಳ್ಳೆಯ ಸಂದೇಶ ಸಾರುವ ಸಿನಿಮಾ ಮಧು ಮತ್ತು ತಂಡದವರಿಂದ. ಒಳ್ಳೆಯದಾಗಲಿ 💐💐💜
ಈ ಸಿನಿಮಾದಿಂದ ನಿಮ್ಮ ಸಿನಿಜೀವನದಲ್ಲಿ ಒಂದೊಳ್ಳೆ ತಿರುವು ಸಿಗಲಿ ಮನು ಸರ್ ❤️