ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ತೆರೆಯ ಮೇಲೆ ತಂದ ರವಿ ಬಸ್ರುರು ಮತ್ತು ಅವರ ತಂಡದ ಈ ಪ್ರಯತ್ನ ಮೆಚ್ಚಬೇಕು. .. ತುಂಬಾ ಸೊಗಸಾಗಿದೆ ತುಂಬಾ ಇಷ್ಟ ಆಯಿತು. ....
good if love Karnataka
ಒಂದು ಒಳ್ಳೆಯ ಪ್ರಯತ್ನ ರವಿ ಬಸ್ರೂರು ಅವ್ರೆ.ಆದರೆ ಚಲನಚಿತ್ರದ ಕೆಲವೊಂದು ಭಾಗದಲ್ಲಿ ಹಲವಾರು ತಪ್ಪುಗಳು ಪ್ರೇಕ್ಷರನ್ನ ಕಾಡುತ್ತೆ .ಇನ್ನೂ ಬಹುತೇಕ ಒಳ್ಳೆಯ ಕಲಾವಿದರು ಇದ್ದರೂ ಸಹಿತ ...more
I've been watching Yakshagana since childhood—its rhythm, storytelling, and rich tradition have always fascinated me. But watching Veera Chandrahasa i ...more
Cultural Hit of the Year🔥