ಈ ವಾರ ಬಿಡುಗಡೆಯಾದ ಕಾಲಾಪತ್ತರ ಇಂಡಸ್ಟ್ರಿಗೆ ಸಿಕ್ಕ ಮತ್ತೊಂದು ಆಮ್ಲಜನಕ, ಎಲ್ಲಿಯೂ ಬೋರ್ ಆಗದ,ಸೀಟ್ ತುದಿಯಲ್ಲಿ ತಂದು ಕೂರಿಸುವ ಪ್ರಯತ್ನ ಕಾಲಾಪತ್ತರ್ ಮಾಡುತ್ತದೆ,ಇದಕ್ಕಿಂತ ಒಳ್ ...more
Kaalapatthar a must watch movie.. The way vikky presented the whole movie with a Super Message which feels very close to us, Yes 👍 vikky won as a D ...more
ಲೈಫ್ ಇಸ್ ಬ್ಯೂಟಿಫುಲ್, ಯಾರನ್ನೂ ಹಾಗೆ ಯಾವುದನ್ನು ಅತಿಯಾಗಿ ಹಚ್ಚಿಕೊಳ್ಳಬೇಡಿ,ಅತಿಯಾದರೆ ಅಮೃತವೂ ಸಹ ವಿಷ ಆಗುತ್ತದೆ ಅನ್ನೋದು ಈ ಚಿತ್ರದಲ್ಲಿ ಕಾಣುತ್ತದೆ
ರಾತ್ರೋ ರಾತ್ರಿ ಸ್ಟಾರ್ ಆಗಿ ಪ್ರಸಿದ್ದಿಗೆ ಬಂದ ಸೈನಿಕ ಶಂಕರ್, ನಂತರದ ದಿನಗಳಲ್ಲಿ ತನ್ನ ಆ ಪ್ರಸಿದ್ದಿಯನ್ನು ಉಳಿಸಿಕೊಳ್ಳಲು ಹಾಗೆ ತನ್ನ ಸ್ವಾರ್ಥಕ್ಕಾಗಿ ತನ್ನೂರಿನ ಜನರನ್ನು ಕಷ್ಟ ...more
ಬಸವಣ್ಣನವರ ಕಾಯಕವೇ ಕೈಲಾಸ,ಅನ್ನೋದನ್ನ ಅತ್ಯಂತ ಸರಳವಾಗಿ ಹೇಳುವದರ ಜೊತೆಗೆ,ಬದುಕಿನ ಕಠೋರ ಸತ್ಯವನ್ನು ಮುಖಕ್ಕೆ ಹೊಡೆದ ಹಾಗೆ ಹೇಳಿದ ಕಥೆ ವಿಕ್ಕಿ ವರುಣ್ ನಿರ್ದೇಶನದ ಕಾಲಾಪತ್ತರ್