ಕರೋನಾದ ಕರಾಳತೆಯಲ್ಲಿ ಮುಳಿಗಿ ಅಳಿದು ಉಳಿದ ನಂತರ ನೆಮ್ಮದಿಯ ನಿಟ್ಟುಸಿರು ಬಿಡುವ ಮಟ್ಟಕ್ಕೆ ತಲುಪಿರುವ ನಾವು ಈಗ ಕರೋನಾದ ಬಗ್ಗೆ ಚರ್ಚಿಸುವ, ವಿಮರ್ಶಿಸುವ ಸಾಹಸ ಮಾಡಿದ್ದೇವೆ. ನಾವು ಕಂಡು ಕೇಳಿ ಅನುಭವಿಸಿರುವ ಸಮದರ್ಭಗಳನ್ನು ಅಳವಡಿಸಿ ಕರೋನ ಹಾಕಿಸಿದ ಕಣ್ಣೀರು, ತಂದಿಟ್ಟ ಆತಂಕ ಹಾಗು ಕಲಿಸಿದ ಪಾಠಗಳ ಅನಾವರಣವೇ ಕರೋನಮ್ಮನ ಕೃಪೆ.