ಏನ್ ಗುರು... ಬಸ್ ನಲ್ಲಿ ಕೂತ್ರೆ ಅಗ್ರಸೇನಾ.... ಆಟೋ ನೋಡಿದ್ರೆ ಅಗ್ರಸೇನಾ.... ರೇಡಿಯೋ ಕೇಳಿದ್ರೂ ಅಗ್ರಸೇನಾ... ರೀಲ್ಸ್ ನೋಡಿದ್ರೂ ಅಗ್ರಸೇನಾ... ಯಾವ ಊರಿಗೆ ಹೋದ್ರೂ ಅಗ್ರಸೇನಾ ...more
kannada cinema dalli ee thara making nodade tumba dina aagittu.💐 kathe channagide..interval nalli tumba curiousity ede....😇 chindi chitranna movie h ...more
ಕಥೆಯಲ್ಲಿ ತುಂಬಾ ಟ್ವಿಸ್ಟ್ ಗಳಿವೆ.... ಕ್ಲೈಮಾಕ್ಸ್ ಅಂತೂ ಊಹಿಸಲಾಗದೆ ಇರುವಂತದ್ದು.... ಹಾಡುಗಳು ತುಂಬಾ ಚೆನ್ನಾಗಿದೆ....🙏
ಅದ್ಭುತವಾದ ಸಿನಿಮಾ.... ☺️ಮುಂದೇನು ಎಂಬ ಕುತೂಹಲವನ್ನು ಸೃಷ್ಟಿಸುತ್ತದೆ....🤔 ವಿಭಿನ್ನ ಕಥಾಹಂದರವನ್ನು ಹೇಳುತ್ತದೆ..🤗.. ಮೇಕಿಂಗ್ ಚೆನ್ನಾಗಿದೆ.... ಅದ್ಭುತ ನಿರ್ದೇಶನ..😁. ಕ ...more
just nailed it 🔥🔥🔥what an amazing story , ausome making and direction...super masala movie ...😎🤗 very rocking songs ...1 song I liked very much.. ...more