ಈ ಸಿನಿಮಾದ ಹಾಡುಗಳು ನನ್ನ ವಾಟ್ಸಪ್ಗೆ ನನ್ನ ಗುರುಗಲೊಬ್ಬರು ಕಳುಹಿಸುತ್ತಿದ್ದರು.... ನೋಡು ಸಿನಿಮಾ ಚೆನ್ನಾಗಿರುವ ಹಾಗಿದೆ ನಿಮ್ಮ ಶಾಲೆಯ ಮಕ್ಕಳಿಗೆಲ್ಲ ತೋರಿಸು ಅನ್ನುತಿದ್ದರು.... ...more
Naanu saha cycle tagolidkke duddu koodidu thidde.... Appaninge thumba husharilladidaga... Amma akka pakkada maneyavara bali duddige kai chachuthiddann ...more
ಮಕ್ಕಳ ಬೆಳವಣಿಗೆಯಲ್ಲಿ ತಂದೆ ತಾಯಿಯರ ಪಾತ್ರ ತುಂಬಾ ದೊಡ್ಡದು ಅದನ್ನು ಅದ್ಭುತವಾಗಿ ಸಿನಿಮಾ ಮೂಲಕ ತೋರಿಸಿದ ನಿರ್ದೇಶಕರಿಗೆ ಧನ್ಯವಾದಗಳು
ಮಕ್ಕಳ ಸಿನಿಮಾ ಅಂತ ಸಿನಿಮಾಗೆ ಬಂದೆ ಆದರೆ ಇದು ಮಕ್ಕಳ ಸಿನಿಮಾ ಮಾತ್ರ ಅಲ್ಲ ಮನಸಿಗೆ ಹತ್ತಿರವಾಗುವ ಸಿನಿಮಾ.......
ಹಿಂದೆಲ್ಲ ಸಿನಿಮಾ ಬಿಡುಗಡೆಗೆ ಕಾದು ಮನೆ ಮಂದಿಯೇಲ್ಲ ಒಟ್ಟಿಗೆ ಹೋಗಿ ಸಿನಿಮಾ ನೋಡಿ ಆನಂದಿಸಿ ಬರುತ್ತೀದ್ದೆವು....... ಸಿನಿಮಾದಿಂದ ಹೆಚ್ಚು ನೀತಿ ಪಾಠ ಕಲಿಯುತ್ತೀದ್ದೆವು.... ಇತ್ತ ...more