2024 ರ ನಾ ಕಂಡ ಅತ್ಯಂತ ಅದ್ಭುತ ವಿಭಿನ್ನ ಕಥೆ ಉಳ್ಳ ಚಿತ್ರ ಇದಾಗಿದೆ ಸ್ತ್ರೀ ಅಘೋರಿಗಳ ಶಕ್ತಿ ಧೈರ್ಯ ಮೆಚ್ಚಲೇ ಬೇಕು ರಾಧಿಕಾ ಕುಮಾರಸ್ವಾಮಿ ಅವರ Acting ,ವಿಭಿನ್ನ ಪಾತ್ರ,2024 ರ ...more
ತುಂಬಾ ಹಳೇ ಸಿನಿಮಾ ಅನ್ಸುತ್ತೆ ಸುಮ್ನೆ ಟಿಕೆಟ್ ಅಮೌಂಟ್ ವೇಸ್ಟ್ ಆಯ್ತು ಒಂದು ಚೂರು ಚೆನ್ನಾಗಿಲ್ಲ ಸಿನಿಮಾ 🥲🥲🥲#worst movie