ಒಬ್ಬ ಪ್ರೇಮಿ ತಾನು ಪ್ರೀತಿಸಿದ ಹುಡುಗಿ ಮತ್ತು ಪ್ರೀತಿಗೋಸ್ಕರ ಯಾವ ರಿಸ್ಕ್ ಬೇಕಾದರೂ ತೊಗೊಳ್ತಾನೆ ಅನ್ನುವುದಕ್ಕೆ ಏಳುಮಲೆ ಮೂವಿ ಸಾಕ್ಷಿ ❤️❤️ BGM + Music 🔥🔥
ಒಂದ್ ಒಳ್ಳೆ ಸಿನಿಮಾ ಥ್ರಿಲ್ಲಿಂಗ್ ಆಗಿ ಸಕ್ಕತ್ ಇದೆ ಹಾಗು ಒಂದ್ ಒಳ್ಳೆ ಕುಟುಂಬ ಜೊತೆ ನೋಡೋ ಅಂತ ಸಿನಿಮಾ
Watched Premier show at Orion Mall 🍿 Overall Movie is just wow and all the Characters have justified and Pure Divinity of love ❤️ Crime Thriller movi ...more
Extraordinary mix of love and suspence movie
Really nice movie please watch everyone.