ಭೂ ರಮೆಯ ಸ್ವಗತ "ಜಲಪಾತ" ಮಲೆನಾಡಿನ ಭೂಸೌಂದರ್ಯವನ್ನ ತೋರಿಸುತ್ತಾ ಅಲ್ಲಿನ ಜನ ಸಂಸ್ಕೃತಿ, ಜೊತೆಗೆ ಅವರ ಆಚರಣೆ, ಕೃಷಿ ನೆಲದ ಸೊಗಡನ್ನು, ಹಾಗೂ ಅಲ್ಲಿ ಉಂಟಾಗುತ್ತಿರುವ ಜಾಗತಿಕ ...more
' ಜಲಪಾತ' ಚಿತ್ರ ನೋಡಿ ಬಂದೆ ಕಣ್ಣಂಚಲಿ ನೀರು ಬಂತು ಯಾಕೆಂದರೆ 'ಪರಿಸರನೆ ನಮ್ಮ ಜೀವನ ' ಕುಟುಂಬ ಸಮೇತ ಹೋಗಿ ಸಿನಿಮಾ ನೋಡಿ ಇಷ್ಟ ಆಗೆ ಆಗುತ್ತೆ #jalapatha
'ಜಲಪಾತ' ಸಿನಿಮಾ ಮಿಸ್ ಮಾಡದೆ ನೋಡಿ, ಪ್ರತಿಯೊಬ್ಬರ ನಟನೆ ಸೂಪರ್ ಮತ್ತು ಚಿತ್ರಕಥೆ ಸಂಭಾಷಣೆ ಕೂಡ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ, ಫ್ಯಾಮಿಲಿ ಜೊತೆ ಹೋಗಿ ನೋಡಬೇಕಾದ ಚಿತ್ರ #jala ...more
ಪ್ರತಿ ಮನಗಳಿಗೂ ಮುಟ್ಟುವ ಚಿತ್ರ 'ಜಲಪಾತ' ಮನುಷ್ಯ ಮತ್ತು ಪರಿಸರದ ನಡುವಿನ ಸಂಬಂಧವನ್ನು ತೋರುವ ಅಧ್ಬುತ ಚಿತ್ರ, ನಿಜವಾದ ಪರಿಸರ ಪ್ರೇಮಿ ನೋಡೊ ಅದ್ಬುತ, ಚಿತ್ರ ಎಲ್ಲರೂ ನೋಡಿ #jala ...more
Rajaneesh M is just filled with positive elements new and fresh script , very good dialogues , Top direction and the beautiful act of all the actors a ...more