ಇಂತಹ ಸಿನಿಮಾಗಳನ್ನು ದಯವಿಟ್ಟು ಶಾಲೆಗಳಲ್ಲಿ ಪ್ರದರ್ಶಯಿಸಬೇಕು.♥️🍿🎥
ಸತ್ಯವಾಗಲೂ ಹೇಳುತ್ತೇನೆ ಈ ವರ್ಷದಲ್ಲಿ ನೋಡಿರುವ ಸಿನಿಮಾಗಳಲ್ಲಿ ಅತ್ಯುತ್ತಮ ಸಂದೇಶ ಮನಸ್ಸು ಒಪ್ಪುವಂತಹ ಸಿನಿಮಾ ಲೈಟ್ ಹೌಸ್ 🤗🤗🤗.....
ಅಣ್ಣ ತಂಗಿಯ ಸಂಬಂಧ ಶ್ರೇಷ್ಟವಾದದ್ದು ಎಂದು ಈ ಸಿನಿಮಾದಲ್ಲಿ ತೋರಿಸಲಾಗಿದೆ.😊
ರಾಜಣ್ಣನ ಮಾತು ಈ ಸಿನಿಮಾದ ಕಥೆ ಜೀವನದಲ್ಲಿ ಅತ್ಯುತ್ತಮ ಸಂದೇಶ ಕೊಡುತ್ತದೆ ದಾನದಲ್ಲಿ ಶ್ರೇಷ್ಠ ದಾನ ನೇತ್ರದಾನ.👁️👁️👁️♥️
ಬೆಳಕು ಕಾಣದವರು ಬೇಸರಗೊಳ್ಳುವ ಅಗತ್ಯವಿಲ್ಲ ಅನ್ನೋದು ಅಶೋಕ್ ತೋರಿಸ್ತಾನೆ.♥️👌