Beautiful movie with blend of awesome music and emotions really loved it ❤️#Love Reddy# Anjan Ramachendran Sir u have a bright future ahead all the be ...more
ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ … ಒಂದೇ ಒಂದ್ ಚೂರು vulgarity ಇಲ್ಲಾ ತುಂಬಾ ದಿನಗಳ ನಂತರ ಒಂದು ಒಳ್ಳೆ love story ನೋಡಿದೆ ❤️❤️❤️👌👌👌👌
ಒಂದು ಚಿತ್ರ ಇಷ್ಟವಾಗಲು ಬೇಕಿದ್ದ ಎಲ್ಲಾ ಎಲಿಮೆಂಟ್ಸ್ ಇದೆ ಸಾಂಗ್ ಲೊಕೇಷನ್ ಡೈಲಾಗ್ ಚಿತ್ರಕಥೆ ಸಂಕಲನ ಕ್ಯಾಮರಾ ವರ್ಕ್ ಕಲರಿಂಗ್ ಎಲ್ಲವು ತುಂಬಾ ಚೆನ್ನಾಗಿದೆ ತುಂಬಾ ಅದ್ಬುತ ವಾದ ಚ ...more
ತುಂಬಾ ಅದ್ಭುತವಾಗಿದೆ ಫ್ಯಾಮಿಲಿ ಸಮೇತ ನೋಡುವಂಥ ಸಿನಿಮಾ
ಅದ್ಭುತವಾದ ಸಿನಿಮಾ , ಎಲ್ಲರೂ ನೋಡಿ ಎಂಜಾಯ್ ಮಾಡಿ 👌👌👌👌