ಥಿಯೇಟರ್ ಅಲ್ಲಿ ಚೆನ್ನಾಗಿರೋ ಮೂವಿ ಬಂದಿಲ್ಲ ಅಂತ ಎಲ್ಲರೂ ಹೇಳ್ತಾರೆ ಆದರೆ ಇವಾಗ ತುಂಬಾ ಒಳ್ಳೆ ಸಿನಿಮಾ ಬಂದಿದೆ ದಯಮಾಡಿ ಎಲ್ಲರು ಬಂದು ಸಿನಿಮಾ ನೋಡಿ ತುಂಬಾ ಚೆನ್ನಾಗಿದೆ he hold ...more
One of the best love stories i have seen . Comback movie for Vinay Rajkumar.. Paisa vasool👏🏻
A strong which makes you laugh everywhere and shower a lot of love and emotions. This is the first best film for VINAY RAJ KUMAR and SUNI is simply be ...more
ವಿನಯ್ ಕಾಮಿಡಿ ಟೈಮಿಂಗ್ ಮಸ್ತಾಗಿ ಇದೇ..🤩🤩🔥🔥 ಸುಮಾರ್ ದಿನವಾಗಿತ್ತು ಇಷ್ಟು ಒಳ್ಳೇ ಚಿತ್ರ ನೋಡಿ. ಒಂದೇ ಒಂದು vulgar scene ಇಲ್ಲ.. double meaning dialogue ಇಲ್ಲ.., ನ ...more