ಪರಿಮಳ ಡಿಸೋಜಾ ಹೊಸಬರ ಚಿತ್ರವಾದರೂ ಸಹ,ತುಂಬಾ ಸಖತ್ ಆಗಿ ಮಾಡಿದ್ದಾರೆ,ನಿರ್ದೇಶಕ ಗಿರಿಧರ್ ಬಹಳ ಅನುಭವಿ ಬರಹಗಾರರು ಮತ್ತು ನಿರ್ದೇಶಕರು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪವನ್ ...more
ಪರಿಮಳ ಡಿಸೋಜಾ ಆರಂಭ ನಿಧಾನವಾಗಿ ಓಪನ್ ಆಗುತ್ತಾ...!!! ಇಂಟರ್ವಲ್ ಪಾಯಿಂಟ್ ನಲ್ಲಿ ಸಸ್ಪೆನ್ಸ್ ನಲ್ಲಿ ಆಡಿಯೆನ್ಸ್ ಕೂರಿಸಿ..!!! ಸಖತ್ ಕ್ಲೈಮಾಕ್ಸ್ ನೊಂದಿಗೆ ಮುಗಿಯುತ್ತೆ..... ...more
ಸರಳವಾದ ಕಥೆ,ವಿಭಿನ್ನವಾದ ಚಿತ್ರಕಥೆ, ಕೂತುಹಲವಾದ ಸಂಭಾಷಣೆ, ಶಿಸ್ತು ಬದ್ಧವಾದ ನಿರ್ದೇಶನ..ಪರಿಮಳ ಡಿಸೋಜಾ ಚಿತ್ರ ಚೆನ್ನಾಗಿದೆ..
Giridhara Has done wonderful Direction,it's New comers film but not at Applied for any Performance..
ಬಹಳ ದಿನಗಳ ಮೇಲೆ ಮೇಲೆ, ಹಿರಿಯ ನಟ ಶ್ರೀನಿವಾಸ್ ಪ್ರಭು ಪರಿಮಳ ಡಿಸೋಜಾ ದಲ್ಲಿ ಕಾಣಿಸಿಕೊಂಡಿದ್ದು ನೋಡಿ,ಖುಷಿ ಆಯ್ತು . ಆಲ್ ದ ವೇರಿ ಬೆಸ್ಟ್..