ಸೂಪರ್ ಮೂವೀ ಗುಡ್ ಡೈರೆಕ್ಷನ್ ಲವ್ ಸ್ಟೋರಿ ಸೂಪರ್ ಮೂವೀ ಗುಡ್ ಡೈರೆಕ್ಷನ್ ಲವ್ ಸ್ಟೋರಿ ಆಕ್ಟಿಂಗ್ ಸೂಪರ್ ಮಜಾ ಭಾರತ ಟೀಮ್ ಎಲ್ಲರೂ ಚೆನ್ನಾಗಿ ಮಾಡಿದ್ದಾರೆ ನಾಯಕಿ ನಾಯಕ ಸೂಪರ್
its a good movie ,,pure new subjet in kannada industry,, and full new team new actors ,, new entertainer movie plesase support me all friends
ಫ್ಯಾಮಿಲಿ ಸಮೇತ ಬಂದು ಹಳ್ಳಿ ಸೊಗಡಿನ ಚಿತ್ರ ನೋಡೋದನ್ನ ಮರೀಬೇಡಿ... ಕಾಂತರಾಜ್ ಗೌಡ ರವರ ನಿರ್ದೇಶನ low budjet ಮೂವಿ ಆದ್ರೂ ಮೊದಲ ಪ್ರಯತ್ನದಲ್ಲಿ ಗೆದ್ದಿದ್ದಾರೆ... ಎಲ್ಲರ ಅಭಿನ ...more
Rashmi and Naveen combo look great on screen. Kantharaju story line is awesome. Newer generation learns a good message out of this. Debut by Rashmi ne ...more
ಕಾಂತರಾಜ್ ಗೌಡರವರ ಕಥೆ, ಸಂಗೀತ ತುಂಬಾ ಸೊಗಸಾಗಿದೆ, ಮಜಾ ಭಾರತದ ಹಾಸ್ಯ ಕಲಾವಿದರ ಕಾಮಿಡಿ ಅದ್ಬುತ.ಚಿತ್ರ ರಸಿಕರ ಮನ ಗೆದ್ದಿರುವ ಚಿತ್ರಕ್ಕೆ ಶುಭವಾಗಲಿ ಮತ್ತು ಈ ಚಿತ್ರವು ಶತದಿನೋತ ...more