Kannadadalli eethara cinema barode aparoopa nam family thumba ishta aytu..
Sanju Weds Geetha 2 ❤️ Ondu Habbadautada cinema idee family jote yavude mujugara ilde yalru modlinda kone tanka nodabahudada anta ondu film
A very neat movie,, nowadays youths supporting violence movies, Sanju Weds Geetha 2 ❤️🫠 its an clean class movie..
ಸಂಜು ವೆಡ್ಸ್ ಗೀತಾ ಫಿಲಂ ಇವತ್ತು ನಾವು ನೋಡುದ್ವಿ ತುಂಬಾನೇ ಚೆನ್ನಾಗಿತ್ತು. ಮತ್ತೆ ಸಿಜರ್ಲ್ಯಾಂಡ್ ಅದು ಎಲ್ಲಾ ಒಂಥರಾ ನೋಡೋದಕ್ಕೆ ಸೀನ್ ರೀ ತುಂಬಾ ಚೆನ್ನಾಗಿ ತೋರಿಸಿದ್ದೀರಾ. ಕ್ಲ ...more
ತುಂಬಾ ಚೆನ್ನಾಗಿ ಬಂದಿದೆ film must watch all the best team Sanju Weds Geetha 2 ❤️❤️❤️❤️