ಒಳ್ಳೆ ಕತೆ ಮತ್ತು ಒಳ್ಳೆ ನೀರೂಪಣೆ ಇದೆ ಸ್ವಲ್ಪ ನಿಧಾನ ಆಯ್ತು ಅನ್ಸ್ತು, ಆದ್ರೆ ಹೊಸ ಪ್ರಯತ್ನ ಕನ್ನಡಲ್ಲಿ , ಕತೆ ತುಂಬಾ ಚೆನ್ನಾಗಿ ಇದೆ
ಯಾವುದೇ ಅಜೆಂಡಾ ಇಲ್ಲದೆ ನನ್ನ ಪ್ರಾಮಾಣಿಕ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಈ ಚಿತ್ರದ ಐಡಿಯಾ ಕುತೂಹಲಕಾರಿಯಾಗಿದೆ, ಆದರೆ ಚಿತ್ರಕಥೆಯಲ್ಲಿ ವಿಫಲವಾಗಿದೆ. ಕೆಲವು ಕಡ ...more
New concept , liked it . All the best to the team 😊
The movie was incredible and truly unique. I particularly appreciated the concept of using the conch, a symbol of timelessness often associated with d ...more