ಭಾವನೆಗಳನ್ನ ಒಳಗೊಂಡ ಭಾವನಾತ್ಮಕ ಸಿನಿಮಾ❤️😍... ಪ್ರತಿಯೊಬ್ಬ ಅಪ್ಪಂದಿರ ಮೇಲೆ ಗೌರವ ತರುವಂತ ಸಿನಿಮಾ🙏🏼... ಒಮ್ಮೆ ನೋಡಿ, ಕಣ್ಣಂಚಿನ ಗೋಡೆ ಒಡೆದು ಭಾವನೆಗಳು ಉಕ್ಕಿ ಹರಿಯುತ್ತವೆ ...more
ಸೂರಿ ಹುಡುಗ್ರು....ಕನ್ನಡಿಗರ ಮನಸ್ಸ ಗೆದ್ರು.😍
ಅದ್ಭುತ ಚಿತ್ರಕತೆ ಗ್ರಾಮೀಣ ಸೊಗಡಿನ ಕಥಾಹಂದರ ಸೊಗಸಾದ ನಿರೂಪಣೆ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಿನಿಮಾದ ಮುಖ್ಯ ಬೆನ್ನೆಲಬು ಕಲಾವಿದರ ಮುಗ್ದ ನಟನೆ ಸಂಭಾಷಣೆ ಸಿನಿಮಾದ ಮುಖ್ ...more
ನನ್ನ ಅಪ್ಪ ನೆನಪಾದ್ರೂ ಬ್ರದರ್😭
This generation must watch this movie to know the value of life n family really got my eyes in tears ❤️ hats off to director