Paid Fake reviews 😡 Bad Film 😪 Money Waste Paid Fake reviews 😡 Paid Fake reviews 😡 Bad Film 😪 Money Waste Paid Fake reviews 😡 Paid Fake re ...more
ಕಾಶಿನಾಥ್ ಅವ್ರು ಇದ್ದಿದ್ರೆ ಖಂಡಿತ ಇವತ್ತು ಖುಷಿ ಪಡೋರು... ಅವರ ಮಗನಿಗೆ ಇಷ್ಟು ವರ್ಷಗಳಾದ್ಮೇಲೆ ಒಂದೊಳ್ಳೆ ಸಿನಿಮಾ ಆಗಿದೆ... ಅದಕ್ಕೆ ತಕ್ಕಂತೆ ಅವ್ರು ಅಭಿನಯಿಸಿದ್ದಾರೆ.. ಎಷ್ಟ ...more
ಕಥೆ,ಚಿತ್ರಕಥೆ,ಸಂಭಾಷಣೆ,ಸಾಹಿತ್ಯ.ಸಂಗೀತ,ಹಿನ್ನೆಲೆ ಸಂಗೀತ,ಛಾಯಾಗ್ರಹಣ,ಆರ್ಟ್ ವರ್ಕ್,ಪಾತ್ರಗಳ ಆಯ್ಕೆ ಅವರುಗಳ ಅಭಿನಯ..:ವಾವ್..ವಾವ್..ವಾವ್..ಸದ್ಯಕ್ಕೆ ಇಷ್ಟೇ ಹೇಳಲು ಸಾದ್ಯ…ಉಳಿದ ...more
ಅಬ್ಬಾ ಅಬ್ಬಾ next level ಸಿನಿಮಾ..ಈ ಸಿನಿಮಾದ ಬಗ್ಗೆ ಬರಿಬೇಕು ಅಂದ್ರೆ ತುಂಬಾ ಬರೀಬೇಕು..but ಎಲ್ಲಾನೂ ಬರ್ದ್ರೆ ಚೆನ್ನಾಗಿರಲ್ಲ..ನೀವು ನೋಡಿ,ಕಾಡತ್ತೆ ಸಿನಿಮಾ..ವಾವ್
ಸೂರಿ ಲವ್ಸ್ ಸಂಧ್ಯಾ ಗೆ ಸಿಕ್ತು ಪ್ರೇಕ್ಷಕರಿಂದ ಜೈಕಾರ ಅಭಿಮನ್ಯು ಕಾಶಿನಾಥ್ ಅವರ ನಟನೆ ಬೆಂಕಿ 🔥