ಜಗ್ಗೇಶ್ ಇದಾರೆ ಅಂದಮೇಲೆ ಅಲ್ಲಿ ಗಟ್ಟಿ ಕಥೆ ಇರತ್ತೆ,ಕಾಮಿಡಿ ಫೀಲ್ ಇರತ್ತೆ,ನಕ್ಕು ನಗಿಸುವ ಡೈಲಾಗ್ಸ್ ಇರುತ್ತವೆ ಅನ್ನೋದು ಎಲ್ಲ ಕಾಲಗಟ್ಟಕ್ಕು ಸಾಭಿತಾದ ಮಾತು,ಆದ್ರೆ ವಿಶೇಷವಾಗಿ ಈ ...more
ತೋತಾಪುರಿ ಪಾರ್ಟ್ ಒಂದನ್ನ ನೋಡಿದ ಎಲ್ಲ ಪ್ರೇಕ್ಷಕರಿಗೂ ಪಾರ್ಟ್ ೨ ಸಿಕ್ಕಾಪಟ್ಟೆ ಇಷ್ಟ ಆಗತ್ತೆ,,ಯಾಕೆಂದ್ರೆ ಎಮೋಷನ ಹಾಗೆ ಕ್ಯಾರಿ ಆಗಿದೆ,ಜನ ಬಹಳಷ್ಟು ಕಡೆ ಭಾವುಕರಾಗಿಗ್ತಾರೆ..🤩� ...more
ಒಂದು ಗಟ್ಟಿ ಕಥೆಯನ್ನ ಕಮರ್ಷಿಯಲ್ ಆಂಗಲ್ ನಲ್ಲಿ ಹೇಳುವಾಗ,ಅಲ್ಲಲ್ಲಿ ಬರುವ ಡಬಲ್ ಮೀನಿಂಗ್ ಡೈಲಾಗ್ ಗಳು ಇಂದಿನ ಯುವಕರಿಗೆ ಭಾರಿ ಮಜಾ ಕೊಡುತ್ತವೆ, ಹ್ಯಾಟ್ಸಾಫ್ ಟು ತೋತಾಪುರಿ ೨.
Every character is well defined. Especially Jaggesh. The struggle of the protagonist to salvage the situation, taking brave steps, bearing the wounds ...more
The good thing is it don't get preachy and just shows characters as characters. Better than Chapter 1 and a man standing against practicality is well ...more