supporting actors ಕೂಡ strong performance ಕೊಟ್ಟಿದ್ದಾರೆ. villain role believable ಆಗಿದೆ. casting perfect ಅನ್ನಿಸ್ತು.
ಈ ಸಿನಿಮಾ ನೋಡಿದ್ರೆ ನಮ್ಮದೇ ಕಥೆ ತರಾ ಅನಿಸ್ತದೆ. characters real life ತರಾ behave ಮಾಡ್ತಾರೆ. artificial feel ಬರಲ್ಲ.
climax justice done to story. shortcut ending ಇಲ್ಲ. proper closure.