ಕನ್ನಡ ತಾಯಿ ಮಕ್ಕಳೆ 🙏ಈ ಸಿನಿಮ ಒಂದು ಒಳ್ಳೆ ಪ್ರಯತ್ನ. ಈ ರಿವ್ಯೂ ನೀವು ಓದ್ತಾ ಇದೀರಾ ಅಂದ್ರೆ ಖಂಡಿತ ಸಿನಿಮ ನೋಡಿ🥰 ಬೇರೆ ಭಾಷೆ ಸಿನಿಮಕ್ಕಿಂತ ಒಂದು ತೂಕ ಜಾಸ್ತಿ ಇರ್ಲಿ ಹಾಗೂ ...more
ತುಂಬಾ ವರ್ಷಗಳು ಆದಮೇಲೆ ಕನ್ನಡದಲ್ಲಿ ಒಂದೊಳ್ಳೆಯ ಹಾರರ್ ಥ್ರಿಲ್ಲಿಂಗ್ ಮೂವಿ ನೋಡ್ದೆ ಸಕತ್ತಾಗಿತ್ತು ಟ್ವಿಸ್ಟ್ ಮೇಲೆ ಟ್ವಿಸ್ಟ್ ಕ್ಲೈಮ್ಯಾಕ್ಸ್ ಲ್ಲಿ ವಿಷ್ಣು ದಾದ ಬರ್ತಾರೆ ಅದೊಂತ ...more
ಒಂದು ಅದ್ಬುತ ಸಿನಿಮಾ 👌👌👌 ಮತ್ತು ವಿಶೇಷ ಸಲಹೆ . cinepolis ಥೀಯೇಟರ್ ನಲ್ಲಿ ಯಾವುದೇ ಸಿನಿಮಾ ನೋಡುವವರು ದಯವಿಟ್ಟು cinepolis ಆಪ್ ಮೂಲಕ ಬುಕ್ ಮಾಡಿ hogi 25% ಡಿಸ್ಕೌಂಟ್ ಸ ...more
The best horror movie ever made in namma industry and twists and turns are on the next level.Direction, screenplay and BGM is the hero of the movie.In ...more
good pls watch