Kshetrapathi's screenplay, super story, and ultimate acting combine to make it a true cinematic gem.This movie strikes the right balance between emoti ...more
ಇವನ್ ಯಾರು ಇಲ್ಲಿಗ್ಯಾಕ್ ಬಂದಿದಾನೆ ಅಂತ ಯೋಚ್ನೆ ಮಾಡ್ತಿದ್ದೆ, ಆದರೆ ಈಗ ಗೊತ್ತಾಯ್ತು, ಇವನು ಉತ್ತರ ಕರ್ನಾಟಕದ ಕಥೆಗಳನ್ನು ಪಿಚ್ಚರ್ ಮಾಡಕ್ ಬಂದಾನು ಅಂತ. ನಮ್ ಇಲಕಲ್, ನಮ್ ಹೆಮ್ ...more
ರೈತ ಸತ್ತಾಗ ಬಂದು ಪ್ರೋತ್ಸಾಹ ಮಾಡೋದ್ ಅಲ್ಲಾ ಇದ್ದಾಗ ಮಾಡಬೇಕು ರೈತರು ಕಣ್ಣೀರು ಹಾಕ್ಲಾರದಂಗ ಮಾಡಬೇಕು ಒಳ್ಳೆ ಮೇಸಜ್ 🔥
This is an another type of movie other than entertainment and mass the story of farmers in everyday life was not soo easy😳🫣thank you for giving know ...more
ನೌನ್ ಬಾರ್ರಿ 🔥❤️ ಆಗೇತಿ interval , Jai kshetrapati , Jai Kisan 🫰 All da best naveen anna🔥. Movie ಬಾರ್ರಿ ಆಗೇತ್ರಿ