Gowli was a Wonderfull Experiance. I thoroughly enjoyed the movie. And I think this will be the first movie of Kannada without any unwanted cliche but ...more
ಆರು ವರ್ಷದ ನಂತರ ಕಿಟ್ಟಿ ಗೌಳಿ ಯಾಗಿ ಕಮ್ ಬ್ಯಾಕ್ ಮಾಡಿದ್ದು,ಸಖತ್ ಆಗಿದೆ.
ಕಿಟ್ಟಿ ರಂಗಾಯಣ ರಘು ಕಾಂಬಿನೇಶನ್ ಮಜಾ ಇದೆ,
As a Bihari Babu,Yash Shetty Acted very Well and Hir permormce is Mind Blowing.
ಗೌಳಿ ಸಿನಿಮಾ ನೋಡುವಾಗ,ನನ್ನ ಹಿಂದೆ ಮುಂದೆ ಕೂತವರು ಶಿಳ್ಳೆ ಚಪ್ಪಾಳೆ ಹೊಡಿತಾ ಇದ್ರು.ಇದು ಗೌಳಿ ಗೆಲವು.