MEHABOOBA is SAIRAT of Kannada industry, KFI new promising hero Shashi his acting is excellent every one will feel very emotional New film makers are ...more
ಸಿನೆಮಾ ತುಂಬಾ ಅದ್ಬುತವಾಗಿ ಮೂಡಿಬಂದಿದೆ ವ್ಯವಸ್ಥೆಯ ತಣ್ಣನೆಯ ರ್ಕೌರ್ಯವನ್ನು ಮನಕಿವುಚುವಂತೆ ತೋರಿಸಿದ್ದಾರೆ ಸಿನಿಮಾ ಮುಗಿದ ಮೇಲೂ ಬಹಳವಾಗಿ ಕಾಡುವ ಸಿನೆಮಾ
What a great movie Kannada Flim industry needs new comers like this great efforts, beautiful story those who like true love stories it’s for you
ನಟನೆಯಿಂದ ಎಲ್ಲರ ಮನ ತಲುಪುವ ಶಶಿ , ನಮ್ಮ ಮನೆಯ ಹುಡುಗನಂತೆ ಹತ್ತಿರವಾಗತ್ತಾರೆ, ಅಯ್ಯೊ ಅವನಿಗೇನು ಆಗದಿರಲಪ್ಪ ಎಂದು ಸಿನಿಮ ಇಡೀ ಬೇಡಿಕೊಳ್ಳುವಷ್ಟು ಶಶಿ ಮನಸ್ಸಿಗೆ ಇಳಿಯುತ್ತಾರೆ
Shashi’s acting and presence in the cinema is top notch