supper I loved this movie good experience 😍😍😍😍
ಒಂದೊಳ್ಳೆ ಸಿನೆಮಾ.... ಗುರುಪ್ರಸಾದ್ ಅವರನ್ನ ತೆರೆ ಮೇಲೆ ಮತ್ತೆ ನೋಡೋದೆ ಖುಷಿ... ಎಲ್ಲರೂ ಕುಟುಂಬ ಸಮೇತರಾಗಿ ನೋಡಬಹುದಾದ ಸಿನೆಮಾ...
Superb story and twists... Interval block twist is Ultimate... Must watch thriller movie..